View this in:
English Devanagari Telugu Tamil Kannada Malayalam Gujarati Odia Bengali  |
Marathi Assamese Punjabi Hindi Samskritam Konkani Nepali Sinhala Grantha  |
This document is in ಶುದ್ಧ ಕನ್ನಡ with the right anusvaras marked. View this in ಸರಳ ಕನ್ನಡ, with simplified anusvaras for easier reading.

ಅಯ್ಯಪ್ಪ ಶರಣು ಘೋಷ

ಶ್ರೀ ಅಯ್ಯಪ್ಪ ಶರಣು ಘೋಷ

ಓಂ ಶ್ರೀ ಸ್ವಾಮಿನೇ ಶರಣಮಯ್ಯಪ್ಪ
ಹರಿ ಹರ ಸುತನೇ ಶರಣಮಯ್ಯಪ್ಪ
ಆಪದ್ಭಾನ್ದವನೇ ಶರಣಮಯ್ಯಪ್ಪ
ಅನಾಧರಕ್ಷಕನೇ ಶರಣಮಯ್ಯಪ್ಪ
ಅಖಿಲಾಣ್ಡ ಕೋಟಿ ಬ್ರಹ್ಮಾಣ್ಡನಾಯಕನೇ ಶರಣಮಯ್ಯಪ್ಪ
ಅನ್ನದಾನ ಪ್ರಭುವೇ ಶರಣಮಯ್ಯಪ್ಪ
ಅಯ್ಯಪ್ಪನೇ ಶರಣಮಯ್ಯಪ್ಪ
ಅರಿಯಾಙ್ಗಾವು ಅಯ್ಯಾವೇ ಶರಣಮಯ್ಯಪ್ಪ
ಆರ್ಚನ್ ಕೋವಿಲ್ ಅರನೇ ಶರಣಮಯ್ಯಪ್ಪ
ಕುಳತ್ತಪುಲೈ ಬಾಲಕನೇ ಶರಣಮಯ್ಯಪ್ಪ
ಎರುಮೇಲಿ ಶಾಸ್ತನೇ ಶರಣಮಯ್ಯಪ್ಪ
ವಾವರುಸ್ವಾಮಿನೇ ಶರಣಮಯ್ಯಪ್ಪ
ಕನ್ನಿಮೂಲ ಮಹಾ ಗಣಪತಿಯೇ ಶರಣಮಯ್ಯಪ್ಪ
ನಾಗರಾಜವೇ ಶರಣಮಯ್ಯಪ್ಪ
ಮಾಲಿಕಾಪುರತ್ತ ದುಲೋಕದೇವಿ ಶರಣಮಯ್ಯಪ್ಪ ಮಾತಾಯೇ
ಕುರುಪ್ಪ ಸ್ವಾಮಿಯೇ ಶರಣಮಯ್ಯಪ್ಪ
ಸೇವಿಪ್ಪ ವರ್ಕಾನನ್ದ ಮೂರ್ತಿಯೇ ಶರಣಮಯ್ಯಪ್ಪ
ಕಾಶಿವಾಸಿ ಯೇ ಶರಣಮಯ್ಯಪ್ಪ
ಹರಿ ದ್ವಾರ ನಿವಾಸಿಯೇ ಶರಣಮಯ್ಯಪ್ಪ
ಶ್ರೀ ರಙ್ಗಪಟ್ಟಣ ವಾಸಿಯೇ ಶರಣಮಯ್ಯಪ್ಪ
ಕರುಪ್ಪತೂರ್ ವಾಸಿಯೇ ಶರಣಮಯ್ಯಪ್ಪ
ಗೊಲ್ಲಪೂಡಿ ಧರ್ಮಶಾಸ್ತಾವೇ ಶರಣಮಯ್ಯಪ್ಪ
ಸದ್ಗುರು ನಾಧನೇ ಶರಣಮಯ್ಯಪ್ಪ
ವಿಳಾಲಿ ವೀರನೇ ಶರಣಮಯ್ಯಪ್ಪ
ವೀರಮಣಿಕಣ್ಟನೇ ಶರಣಮಯ್ಯಪ್ಪ
ಧರ್ಮ ಶಾಸ್ತ್ರವೇ ಶರಣಮಯ್ಯಪ್ಪ
ಶರಣುಗೋಷಪ್ರಿಯವೇ ಶರಣಮಯ್ಯಪ್ಪ
ಕಾನ್ತಿ ಮಲೈ ವಾಸನೇ ಶರಣಮಯ್ಯಪ್ಪ
ಪೊನ್ನಮ್ಬಲವಾಸಿಯೇ ಶರಣಮಯ್ಯಪ್ಪ
ಪನ್ದಳಶಿಶುವೇ ಶರಣಮಯ್ಯಪ್ಪ
ವಾವರಿನ್ ತೋಳನೇ ಶರಣಮಯ್ಯಪ್ಪ
ಮೋಹಿನೀಸುತವೇ ಶರಣಮಯ್ಯಪ್ಪ
ಕನ್ ಕಣ್ಡ ದೈವಮೇ ಶರಣಮಯ್ಯಪ್ಪ
ಕಲಿಯುಗವರದನೇ ಶರಣಮಯ್ಯಪ್ಪ
ಸರ್ವರೋಗ ನಿವಾರಣ ಧನ್ವನ್ತರ ಮೂರ್ತಿಯೇ ಶರಣಮಯ್ಯಪ್ಪ
ಮಹಿಷಿಮರ್ದನನೇ ಶರಣಮಯ್ಯಪ್ಪ
ಪೂರ್ಣ ಪುಷ್ಕಳ ನಾಧನೇ ಶರಣಮಯ್ಯಪ್ಪ
ವನ್ ಪುಲಿ ವಾಹನನೇ ಶರಣಮಯ್ಯಪ್ಪ
ಬಕ್ತವತ್ಸಲನೇ ಶರಣಮಯ್ಯಪ್ಪ
ಭೂಲೋಕನಾಧನೇ ಶರಣಮಯ್ಯಪ್ಪ
ಅಯಿನ್ದುಮಲೈವಾಸವೇ ಶರಣಮಯ್ಯಪ್ಪ
ಶಬರಿ ಗಿರೀ ಶನೇ ಶರಣಮಯ್ಯಪ್ಪ
ಇರುಮುಡಿ ಪ್ರಿಯನೇ ಶರಣಮಯ್ಯಪ್ಪ
ಅಭಿಷೇಕಪ್ರಿಯನೇ ಶರಣಮಯ್ಯಪ್ಪ
ವೇದಪ್ಪೋರುಳೀನೇ ಶರಣಮಯ್ಯಪ್ಪ
ನಿತ್ಯ ಬ್ರಹ್ಮ ಚಾರಿಣೇ ಶರಣಮಯ್ಯಪ್ಪ
ಸರ್ವ ಮಙ್ಗಳದಾಯಕನೇ ಶರಣಮಯ್ಯಪ್ಪ
ವೀರಾಧಿವೀರನೇ ಶರಣಮಯ್ಯಪ್ಪ
ಓಙ್ಕಾರಪ್ಪೋರುಳೇ ಶರಣಮಯ್ಯಪ್ಪ
ಆನನ್ದರೂಪನೇ ಶರಣಮಯ್ಯಪ್ಪ
ಭಕ್ತ ಚಿತ್ತಾದಿವಾಸನೇ ಶರಣಮಯ್ಯಪ್ಪ
ಆಶ್ರಿತವತ್ಸ ಲನೇ ಶರಣಮಯ್ಯಪ್ಪ
ಭೂತ ಗಣಾದಿಪತಯೇ ಶರಣಮಯ್ಯಪ್ಪ
ಶಕ್ತಿರೂ ಪನೇ ಶರಣಮಯ್ಯಪ್ಪ
ನಾಗಾರ್ಜುನಸಾಗರುಧರ್ಮ ಶಾಸ್ತವೇ ಶರಣಮಯ್ಯಪ್ಪ
ಶಾನ್ತಮೂರ್ತಯೇ ಶರಣಮಯ್ಯಪ್ಪ
ಪದುನೇಲ್ಬಾಬಡಿಕ್ಕಿ ಅಧಿಪತಿಯೇ ಶರಣಮಯ್ಯಪ್ಪ
ಕಟ್ಟಾಳ ವಿಷರಾರಮೇನೇ ಶರಣಮಯ್ಯಪ್ಪ
ಋಷಿಕುಲ ರಕ್ಷಕುನೇ ಶರಣಮಯ್ಯಪ್ಪ
ವೇದಪ್ರಿಯನೇ ಶರಣಮಯ್ಯಪ್ಪ
ಉತ್ತರಾನಕ್ಷತ್ರ ಜಾತಕನೇ ಶರಣಮಯ್ಯಪ್ಪ
ತಪೋಧನನೇ ಶರಣಮಯ್ಯಪ್ಪ
ಯಙ್ಗಳಕುಲ ದೈವಮೇ ಶರಣಮಯ್ಯಪ್ಪ
ಜಗನ್ಮೋಹನೇ ಶರಣಮಯ್ಯಪ್ಪ
ಮೋಹನರೂಪನೇ ಶರಣಮಯ್ಯಪ್ಪ
ಮಾಧವಸುತನೇ ಶರಣಮಯ್ಯಪ್ಪ
ಯದುಕುಲವೀರನೇ ಶರಣಮಯ್ಯಪ್ಪ
ಮಾಮಲೈ ವಾಸನೇ ಶರಣಮಯ್ಯಪ್ಪ
ಷಣ್ಮುಖಸೋದರ ನೇ ಶರಣಮಯ್ಯಪ್ಪ
ವೇದಾನ್ತರೂಪನೇ ಶರಣಮಯ್ಯಪ್ಪ
ಶಙ್ಕರ ಸುತನೇ ಶರಣಮಯ್ಯಪ್ಪ
ಶತ್ರುಸಂಹಾರಿನೇ ಶರಣಮಯ್ಯಪ್ಪ
ಸದ್ಗುಣಮೂರ್ತಯೇ ಶರಣಮಯ್ಯಪ್ಪ
ಪರಾಶಕ್ತಿಯೇ ಶರಣಮಯ್ಯಪ್ಪ
ಪರಾತ್ಪರನೇ ಶರಣಮಯ್ಯಪ್ಪ
ಪರಞ್ಜ್ಯೋತಿಯೇ ಶರಣಮಯ್ಯಪ್ಪ
ಹೋಮಪ್ರಿಯನೇ ಶರಣಮಯ್ಯಪ್ಪ
ಗಣಪತಿ ಸೋದರ ನೇ ಶರಣಮಯ್ಯಪ್ಪ
ಧರ್ಮ ಶಾಸ್ತ್ರಾವೇ ಶರಣಮಯ್ಯಪ್ಪ
ವಿಷ್ಣುಸುತನೇ ಶರಣಮಯ್ಯಪ್ಪ
ಸಕಲ ಕಳಾ ವಲ್ಲಭನೇ ಶರಣಮಯ್ಯಪ್ಪ
ಲೋಕ ರಕ್ಷಕನೇ ಶರಣಮಯ್ಯಪ್ಪ
ಅಮಿತ ಗುಣಾಕರನೇ ಶರಣಮಯ್ಯಪ್ಪ
ಅಲಙ್ಕಾರ ಪ್ರಿಯನೇ ಶರಣಮಯ್ಯಪ್ಪ
ಕನ್ನಿ ಮಾರೈ ಕಪ್ಪವನೇ ಶರಣಮಯ್ಯಪ್ಪ
ಭುವನೇಶ್ವರನೇ ಶರಣಮಯ್ಯಪ್ಪ
ಮಾತಾಪಿತಾ ಗುರುದೈವಮೇ ಶರಣಮಯ್ಯಪ್ಪ
ಸ್ವಾಮಿಯಿನ್ ಪುಙ್ಗಾವನಮೇ ಶರಣಮಯ್ಯಪ್ಪ
ಅಳುದಾನದಿಯೇ ಶರಣಮಯ್ಯಪ್ಪ
ಅಳುದಾಮೇಡೇ ಶರಣಮಯ್ಯಪ್ಪ
ಕಳ್ಲಿಡ್ರಙ್ಕುಣ್ಡ್ರೇ ಶರಣಮಯ್ಯಪ್ಪ
ಕರಿಮಲೈಏ ಟ್ರಮೇ ಶರಣಮಯ್ಯಪ್ಪ
ಕರಿಮಲೈ ಎರಕ್ಕಮೇ ಶರಣಮಯ್ಯಪ್ಪ
ಪೇರಿಯಾನ್ ವಟ್ಟಮೇ ಶರಣಮಯ್ಯಪ್ಪ
ಚೆರಿಯಾನ ವಟ್ಟಮೇ ಶರಣಮಯ್ಯಪ್ಪ
ಪಮ್ಬಾನದಿಯೇ ಶರಣಮಯ್ಯಪ್ಪ
ಪಮ್ಬಯಿಳ್ ವೀಳ್ಳಕ್ಕೇ ಶರಣಮಯ್ಯಪ್ಪ
ನೀಲಿಮಲೈ ಯೇ ಟ್ರಮೇ ಶರಣಮಯ್ಯಪ್ಪ
ಅಪ್ಪಾಚಿ ಮೇಡೇ ಶರಣಮಯ್ಯಪ್ಪ
ಶಬರಿಪೀಟಮೇ ಶರಣಮಯ್ಯಪ್ಪ
ಶರಂ ಗುತ್ತಿ ಆಲೇ ಶರಣಮಯ್ಯಪ್ಪ
ಭಸ್ಮಕುಳಮೇ ಶರಣಮಯ್ಯಪ್ಪ
ಪದುನೇಟ್ಟಾಂ ಬಡಿಯೇ ಶರಣಮಯ್ಯಪ್ಪ
ನೆಯ್ಯೀಭಿ ಷೇಕಪ್ರಿಯನೇ ಶರಣಮಯ್ಯಪ್ಪ
ಕರ್ಪೂರ ಜ್ಯೋತಿಯೇ ಶರಣಮಯ್ಯಪ್ಪ
ಜ್ಯೋತಿಸ್ವರೂಪನೇ ಶರಣಮಯ್ಯಪ್ಪ
ಮಕರ ಜ್ಯೋತಿಯೇ ಶರಣಮಯ್ಯಪ್ಪ
ಪನ್ದಲ ರಾಜ ಕುಮಾರನೇ ಶರಣಮಯ್ಯಪ್ಪ
ಓಂ ಹರಿ ಹರ ಸುತನೇ ಆನನ್ದ ಚಿತ್ತನ್ ಅಯ್ಯಪ್ಪ ಸ್ವಾಮಿನೇ ಶರಣಮಯ್ಯಪ್ಪ

ಶ್ರೀ ಅಯ್ಯಪ್ಪ ಸ್ವಾಮಿ ನಿನಾದಾನಿ

ಸ್ವಾಮಿ ಶರಣಂ – ಅಯ್ಯಪ್ಪ ಶರಣಂ
ಭಗವಾನ್ ಶರಣಂ – ಭಗವತಿ ಶರಣಂ
ದೇವನ್ ಶರಣಂ – ದೇವೀ ಶರಣಂ
ದೇವನ್ ಪಾದಂ – ದೇವೀ ಪಾದಂ
ಸ್ವಾಮಿ ಪಾದಂ – ಅಯ್ಯಪ್ಪ ಪಾದಂ
ಭಗವಾನೇ – ಭಗವತಿಯೇ
ಈಶ್ವರನೇ – ಈಶ್ವರಿಯೇ
ದೇವನೇ – ದೇವಿಯೇ
ಶಕ್ತನೇ – ಶಕ್ತಿಯೇ
ಸ್ವಾಮಿಯೇ – ಅಯ್ಯಪೋ
ಪಲ್ಲಿಕಟ್ಟು – ಶಬರಿಮಲಕ್ಕು
ಇರುಮುಡಿಕಟ್ಟು – ಶಬರಿಮಲಕ್ಕು
ಕತ್ತುಙ್ಕಟ್ಟು – ಶಬರಿಮಲಕ್ಕು
ಕಲ್ಲುಮ್ಮುಲ್ಲುಂ – ಕಾಲಿಕಿಮೆತ್ತೈ
ಎತ್ತಿವಿಡಯ್ಯಾ – ತೂಕಿಕ್ಕವಿಡಯ್ಯಾ
ದೇಹಬಲನ್ದಾ – ಪಾದಬಲನ್ದಾ
ಯಾರೈಕಾನ – ಸ್ವಾಮಿಯೈಕಾನ
ಸ್ವಾಮಿಯೈಕಣ್ಡಾಲ್ – ಮೋಕ್ಷಙ್ಕಿಟ್ಟುಂ
ಸ್ವಾಮಿಮಾರೇ – ಅಯ್ಯಪ್ಪಮಾರೇ
ನೆಯ್ಯಾಭಿಷೇಕಂ – ಸ್ವಾಮಿಕ್ಕೇ
ಕರ್ಪೂರದೀಪಂ – ಸ್ವಾಮಿಕ್ಕೇ
ಪಾಲಾಭಿಷೇಕಂ – ಸ್ವಾಮಿಕ್ಕೇ
ಭಸ್ಮಾಭಿಷೇಕಂ – ಸ್ವಾಮಿಕ್ಕೇ
ತೇನಾಭಿಷೇಕಂ – ಸ್ವಾಮಿಕ್ಕೇ
ಚನ್ದನಾಭಿಷೇಕಂ – ಸ್ವಾಮಿಕ್ಕೇ
ಪೂಲಾಭಿಷೇಕಂ – ಸ್ವಾಮಿಕ್ಕೇ
ಪನ್ನೀರಾಭಿಷೇಕಂ – ಸ್ವಾಮಿಕ್ಕೇ
ಪಮ್ಬಾಶಿಸುವೇ – ಅಯ್ಯಪ್ಪಾ
ಕಾನನವಾಸಾ – ಅಯ್ಯಪ್ಪಾ
ಶಬರಿಗಿರೀಶಾ – ಅಯ್ಯಪ್ಪಾ
ಪನ್ದಳರಾಜಾ – ಅಯ್ಯಪ್ಪಾ
ಪಮ್ಬಾವಾಸಾ – ಅಯ್ಯಪ್ಪಾ
ವನ್‍ಪುಲಿವಾಹನ – ಅಯ್ಯಪ್ಪಾ
ಸುನ್ದರರೂಪಾ – ಅಯ್ಯಪ್ಪಾ
ಷಣ್ಮುಗಸೋದರ – ಅಯ್ಯಪ್ಪಾ
ಮೋಹಿನಿತನಯಾ – ಅಯ್ಯಪ್ಪಾ
ಗಣೇಶಸೋದರ – ಅಯ್ಯಪ್ಪಾ
ಹರಿಹರತನಯಾ – ಅಯ್ಯಪ್ಪಾ
ಅನಾಧರಕ್ಷಕ – ಅಯ್ಯಪ್ಪಾ
ಸದ್ಗುರುನಾಥಾ – ಅಯ್ಯಪ್ಪಾ
ಸ್ವಾಮಿಯೇ – ಅಯ್ಯಪ್ಪೋ
ಅಯ್ಯಪ್ಪೋ – ಸ್ವಾಮಿಯೇ
ಸ್ವಾಮಿ ಶರಣಂ – ಅಯ್ಯಪ್ಪ ಶರಣಂ




Browse Related Categories: