ಅನ್ನಮಯ್ಯ ಕೀರ್ತನ ರಾಜೀವ ನೇತ್ರಾಯ
ರಾಗಂ: ಶ್ರೀ,ಮೋಹನ ಆ: ಸ ರಿ2 ಮ1 ಪ ನಿ2 ಸ ಅವ: ಸ ನಿ2 ಪ ದ2 ನಿ2 ಪ ಮ1 ರಿ2 ಗ2 ರಿ2 ಸ ರಾಗಂ: ಮೋಹನ ಆ: ಸ ರಿ2 ಗ3 ಪ ದ2 ಸ ಅವ: ಸ ದ2 ಪ ಗ3 ರಿ2 ಸ ತಾಳಂ: ಖಂದಚಾಪು ಪಲ್ಲವಿ ರಾಜೀವ ನೇತ್ರಾಯ ರಾಘವಾಯ ನಮೋ । ಸೌಜನ್ಯ ನಿಲಯಾಯ ಜಾನಕೀಶಾಯ ॥ (3.5) ಚರಣಂ 1 ದಶರಥ ತನೂಜಾಯ ತಾಟಕ ದಮನಾಯ ಕುಶಿಕ ಸಂಭವ ಯಜ್ಞ ಗೋಪನಾಯ । (2) ಪಶುಪತಿ ಮಹಾ ಧನುರ್ಭಂಜನಾಯ ನಮೋ (2) ವಿಶದ ಭಾರ್ಗವರಾಮ ವಿಜಯ ಕರುಣಾಯ ॥ ರಾಜೀವ ನೇತ್ರಾಯ ರಾಘವಾಯ ನಮೋ..(ಪ..) ಚರಣಂ 2 ಭರಿತ ಧರ್ಮಾಯ ಶುರ್ಪಣಖಾಂಗ ಹರಣಾಯ ಖರದೂಷಣಾಯ ರಿಪು ಖಂಡನಾಯ । (2) ತರಣಿ ಸಂಭವ ಸೈನ್ಯ ರಕ್ಷಕಾಯನಮೋ (2) ನಿರುಪಮ ಮಹಾ ವಾರಿನಿಧಿ ಬಂಧನಾಯ ॥ ರಾಜೀವ ನೇತ್ರಾಯ ರಾಘವಾಯ ನಮೋ..(ಪ..) ಚರಣಂ 3 ಹತ ರಾವಣಾಯ ಸಂಯಮಿ ನಾಥ ವರದಾಯ ಅತುಲಿತ ಅಯೋಧ್ಯಾ ಪುರಾಧಿಪಾಯ । (2) ಹಿತಕರ ಶ್ರೀ ವೇಂಕಟೇಶ್ವರಾಯ ನಮೋ (2) ವಿತತ ವಾವಿಲಿಪಾಟಿ ವೀರ ರಾಮಾಯ ॥ ರಾಜೀವ ನೇತ್ರಾಯ ರಾಘವಾಯ ನಮೋ । ಸೌಜನ್ಯ ನಿಲಯಾಯ ಜಾನಕೀಶಾಯ ॥
Browse Related Categories: