ಅನ್ನಮಯ್ಯ ಕೀರ್ತನ ನಾರಾಯಣತೇ ನಮೋ ನಮೋ
ರಾಗಂ: ಬೇಹಾಗ್ (9 ಧೀರ ಶಂಕರಾಭರಣಂ ಜನ್ಯ) ಆ: ಸ ಗ3 ಮ1 ಪ ನಿ3 ದ2 ನಿ3 ಸ ಅವ: ಸ ನಿ3 ದ2 ಪ ಮ1 ಗ3 ರಿ2 ಸ ತಾಳಂ: ಆದಿ ಪಲ್ಲವಿ ನಾರಾಯಣತೇ ನಮೋ ನಮೋ ಭವ ನಾರದ ಸನ್ನುತ ನಮೋ ನಮೋ ॥ (2.5) ಚರಣಂ 1 ಮುರಹರ ಭವಹರ ಮುಕುಂದ ಮಾಧವ ಗರುಡ ಗಮನ ಪಂಕಜನಾಭ । (2) ಪರಮ ಪುರುಷ ಭವಬಂಧ ವಿಮೋಚನ ನರ ಮೃಗ ಶರೀರ ನಮೋ ನಮೋ ॥ (2.5) ನಾರಾಯಣತೇ ನಮೋ ನಮೋ ...(1.5) ಚರಣಂ 2 ಜಲಧಿ ಶಯನ ರವಿಚಂದ್ರ ವಿಲೋಚನ ಜಲರುಹ ಭವನುತ ಚರಣಯುಗ । (2) ಬಲಿಬಂಧನ ಗೋಪ ವಧೂ ವಲ್ಲಭ ನಲಿನೋ ದರತೇ ನಮೋ ನಮೋ ॥ (2.5) ನಾರಾಯಣತೇ ನಮೋ ನಮೋ ...(1.5) ಚರಣಂ 3 ಆದಿದೇವ ಸಕಲಾಗಮ ಪೂಜಿತ ಯಾದವಕುಲ ಮೋಹನ ರೂಪ । (2) ವೇದೋದ್ಧರ ಶ್ರೀ ವೇಂಕಟ ನಾಯಕ ನಾದ ಪ್ರಿಯತೇ ನಮೋ ನಮೋ ॥ (2.5) ನಾರಾಯಣತೇ ನಮೋ ನಮೋ ...(2.5)
Browse Related Categories: