View this in:
English Devanagari Telugu Tamil Kannada Malayalam Gujarati Odia Bengali  |
Marathi Assamese Punjabi Hindi Samskritam Konkani Nepali Sinhala Grantha  |
This document is in ಶುದ್ಧ ಕನ್ನಡ with the right anusvaras marked. View this in ಸರಳ ಕನ್ನಡ, with simplified anusvaras for easier reading.

ಅನ್ನಮಯ್ಯ ಕೀರ್ತನ ಗೋವಿನ್ದಾಶ್ರಿತ ಗೋಕುಲಬೃನ್ದಾ


ರಾಗಂ: ಖಮಾಸ್
ಆ: ಸ ಮ1 ಗ3 ಮ1 ಪ ದ2 ನಿ2 ಸ
ಅವ: ಸ ನಿ2 ದ2 ಪ ಮ1 ಗ3 ರಿ2 ಸ
ತಾಳಂ: ಆದಿ

ಪಲ್ಲವಿ
ಗೋವಿನ್ದಾಶ್ರಿತ ಗೋಕುಲಬೃನ್ದಾ ।
ಪಾವನ ಜಯಜಯ ಪರಮಾನನ್ದ ॥ (2)

ಚರಣಂ 1
ಜಗದಭಿರಾಮ ಸಹಸ್ರನಾಮ ।
ಸುಗುಣಧಾಮ ಸಂಸ್ತುತನಾಮ । (4)
ಗಗನಶ್ಯಾಮ ಘನರಿಪು ಭೀಮ ।
ಅಗಣಿತ ರಘುವಂಶಾಮ್ಬುಧಿ ಸೋಮ ॥ (4)
ಗೋವಿನ್ದಾಶ್ರಿತ ಗೋಕುಲಬೃನ್ದಾ । (ಪ..)

ಚರಣಂ 2
ಜನನುತ ಚರಣಾ ಶರಣ್ಯು ಶರಣಾ ।
ದನುಜ ಹರಣ ಲಲಿತ ಸ್ವರಣಾ ।
ಅನಘ ಚರಣಾಯತ ಭೂಭರಣಾ ।
ದಿನಕರ ಸನ್ನಿಭ ದಿವ್ಯಾಭರಣಾ ॥

ಚರಣಂ 3
ಗರುಡ ತುರಙ್ಗಾ ಕಾರೋತ್ತುಙ್ಗಾ ।
ಶರಧಿ ಭಙ್ಗಾ ಫಣಿ ಶಯನಾಙ್ಗಾ । (4)
ಕರುಣಾಪಾಙ್ಗಾ ಕಮಲ ಸಙ್ಗಾ ।
ವರ ಶ್ರೀ ವೇಙ್ಕಟ ಗಿರಿಪತಿ ರಙ್ಗಾ ॥ (4)
ಗೋವಿನ್ದಾಶ್ರಿತ ಗೋಕುಲಬೃನ್ದಾ ।
ಪಾವನ ಜಯಜಯ ಪರಮಾನನ್ದ ॥ (2)




Browse Related Categories: