ಶ್ರೀಮದನನ್ತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀ ನರಸಿಂಹರಾಜಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 1 ॥
ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 2 ॥
ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 3 ॥
ಸತ್ಯ ಋಷೀಶ್ವರ ದುಹಿತಾನನ್ದನ ಬಾಪನಾರ್ಯನುತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 4 ॥
ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರ ಸಮ್ಭವಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 5 ॥
ದೋಚೌಪಾತೀ ದೇವ್ ಲಕ್ಷ್ಮೀ ಘನ ಸಙ್ಖ್ಯಾ ಬೋಧಿತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 6 ॥
ಪುಣ್ಯರೂಪಿಣೀ ರಾಜಮಾಮ್ಬಸುತ ಗರ್ಭಪುಣ್ಯಫಲ ಸಞ್ಜಾತಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 7 ॥
ಸುಮತೀ ನನ್ದನ ನರಹರಿ ನನ್ದನ ದತ್ತದೇವ ಪ್ರಭು ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 8 ॥
ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಙ್ಗಳರೂಪಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭಾವ ॥ 9 ॥
Browse Related Categories: